tin god
ನಾಮವಾಚಕ
  1. ಅನರ್ಹದೇವತೆ; ಪೂಜಾಗೌರವಕ್ಕೆ ಅರ್ಹವಲ್ಲದ ವಸ್ತು, ವ್ಯಕ್ತಿ.
  2. ಸ್ವಪ್ರತಿಷ್ಠೆಯ ವ್ಯಕ್ತಿ; ತನ್ನ ಬಗ್ಗೆ ಮಿತಿಮೀರಿದ ಗೌರವಭಾವನೆ ತಳೆದಿರುವ ವ್ಯಕ್ತಿ.